1all right
ಕ್ರಿಯಾವಿಶೇಷಣ
  1. ತೃಪ್ತಿಕರವಾಗಿ; ಒಪ್ಪುವಂತೆ.
  2. ತಪ್ಪದೆ; ಖಂಡಿತವಾಗಿ: that’s the man all right ಖಂಡಿತವಾಗಿ ಅವನೇ.
2all right
ಭಾವಸೂಚಕ ಅವ್ಯಯ

ಸಮ್ಮತ; ಒಪ್ಪಿಗೆ; ಸರಿ; ಆಗಲಿ; ನಿನ್ನ ಆದೇಶಕ್ಕೆ ಯಾ ಸಲಹೆಗೆ ನಾನು ಒಪ್ಪುತ್ತೇನೆ.

3all right
ಆಖ್ಯಾತಕ ಗುಣವಾಚಕ
  1. ಸುರಕ್ಷಿತವಾದ; ಚೆನ್ನಾಗಿರುವ.
  2. ತೃಪ್ತಿಕರವಾದ; ಒಳ್ಳೆಯ ಸ್ಥಿತಿಯಲ್ಲಿರುವ; ಉತ್ತಮವಾದ; ಒಪ್ಪಬಹುದಾದ.
ನುಡಿಗಟ್ಟು

a $^2$bit of all right.